ಅಣ್ಣನ ಮಗನನ್ನ ತೊಡೆಯ ಮೇಲೆ ಕೂರಿಸಿಕೊಂಡು ಧ್ರುವ ಸರ್ಜಾ ಟಿವಿಯನ್ನು ನೋಡ್ತಾ ಇದ್ದಾರೆ ತನ್ನದೇ ಸಿನಿಮಾದ ಪೊಗರು ಹಾಡು ಬಂದಾಗ ಇಬ್ಬರೂ ನೋಡ್ತಾ ಎಂಜಾಯ್ ಮಾಡುತ್ತಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.<br /><br />Chiru Sarja son is sitting on Dhruva Sarja's lap and watching pogaru song in the TV.and enjoying a lot. This video is viral on social media.